ದೇಶ
ನ.15ರಿಂದ ಫಾಸ್ಟ್ಟ್ಯಾಗ್ ನಿಯಮದಲ್ಲಿ ಬದಲಾವಣೆ: ದಂಡ ಪಾವತಿಯ ಮೊತ್ತದಲ್ಲಿ ಕಡಿತ!
ನವದೆಹಲಿ: ನವೆಂಬರ್ 15 ರಿಂದ ಫಾಸ್ಟ್ಟ್ಯಾಗ್ ಶುಲ್ಕದಲ್ಲಿ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಟೋಲ್ ಗೇಟ್ ಬಳಿ ದಂಡ ಪಾವತಿಯ ಮೊತ್ತದಲ್ಲಿ ಕಡಿತ ಮಾಡಲಾಗಿದೆ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು ದುಪ್ಪಟ್ಟು ಹಣ ಪಾವತಿಸುವ ನಿಯಮವನ್ನು…
