ಅಪರಾಧ
6 ವರ್ಷದ ಮಗಳ ಮೇಲೆ ಅತ್ಯಾಚಾರಗೈದ ಸ್ನೇಹಿತನ ಮರ್ಮಾಂಗ ಕತ್ತರಿಸಿ ತಂದೆ ಆತ್ಮಹತ್ಯೆ
ಮಗಳ ಮೇಲೆ ಅತ್ಯಾಚಾರ ಎಸಗಿದ ಸಲಿಂಗ ಕಾಮಿ ಸ್ನೇಹಿತನ ಮರ್ಮಾಂಗ ಕತ್ತರಿಸಿ ಹಾಕಿದ ನಂತರ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಡಿಯೊರಾ ಜಿಲ್ಲೆಯಲ್ಲಿ 32 ವರ್ಷದ ಆರ್ಕೆಸ್ಟ್ರಾ ಕಲಾವಿದ ಪತ್ನಿಯಿಂದ ದೂರ ಆಗಿ 35 ವರ್ಷದ ಸ್ಬೇಹಿತ…
