ಸತತ 3ನೇ ದಿನವೂ ಬೆಳ್ಳಿ, ಚಿನ್ನ ದರ ಕುಸಿತ!
ಸತತ ಮೂರನೇ ದಿನವೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪಾತಾಳ ಕುಸಿತ ಕಂಡಿದೆ. ಇದರಿಂದ ಗ್ರಾಹಕರು ಸಂತಸಗೊಂಡಿದ್ದಾರೆ. ಭಾನುವಾರವೂ ಎಂಸಿಎಕ್ಸ್ ವಾಹಿವಾಟು ನಡೆದಿದ್ದು, 2026ರ ಬಜೆಟ್ ಘೋಷಣೆ ಬೆನ್ನಲ್ಲೇ ಚಿನ್ನದ ಪರ ಶೇ.9ರಷ್ಟು ಹಾಗೂ ಬೆಳ್ಳಿ ದರ ಶೆ.19ರಷ್ಟು ಕುಸಿತ ದಾಖಲಿಸಿದೆ.…
