ವಿದೇಶ
ಜಗತ್ತಿನ ಅತ್ಯಂತ ಸಂತುಷ್ಟ ದೇಶಗಳಲ್ಲಿ ಭಾರತಕ್ಕೆ 118ನೇ ಸ್ಥಾನ!
ಜಿನಿವಾ: ವಿಶ್ವಸಂಸ್ಥೆಯು ಸಂತೋಷ ಸೂಚ್ಯಂಕದ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ ಫಿನ್ಲೆಂಡ್ ವಿಶ್ವದ ಅತ್ಯಂತ ಸಂತೋಷಭರಿತ ದೇಶವಾಗಿ ಹೊರಹೊಮ್ಮಿದೆ. ಫಿನ್ಲೆಂಡ್ ದೇಶವು ಸತತ ಎಂಟನೇ ವರ್ಷವೂ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಪ್ರತಿವರ್ಷ ಮಾರ್ಚ್ ೨೦ರಂದು ವಿಶ್ವ ಸಂತೋಷ ದಿನವನ್ನು ಆಚರಿಸಲಾಗುತ್ತದೆ. ಕಳೆದ…
