ಪ್ರಿಯಕರ ಜೊತೆ ಮದುವೆಗೆ ಅಡ್ಡಿ ಅಂತ ಕೆರೆಗೆ ತಳ್ಳಿ ಪತಿ ಕೊಂದ ಪತ್ನಿ!
ಹಾವೇರಿ: ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನ ಮದುವೆ ಆಗಲಿ ಅಡ್ಡಿ ಎಂಬ ಕಾರಣಕ್ಕೆ ಪ್ರಿಯಕರ ಜೊತೆ ಸೇರಿ ಪತಿಯನ್ನು ಕೆರೆಗೆ ತಳ್ಳಿ ಪತ್ನಿ ಕೊಲೆ ಮಾಡಿರುವ ಘಟನೆ ಹಾವೇರಿಯ ರಟ್ಟಿಹಳ್ಳಿ ತಾಲೂಕಿನಲ್ಲಿ ನಡೆದಿದೆ. ಹರಿಹರ ಮೂಲದ ಶಫಿವುಲ್ಲಾ ಅಬ್ದುಲ್ ಮಹೀಬ್ (38)…
