ವಿವಾಹಿತ ಅನೈತಿಕ ಸಂಬಂಧ ಹೊಂದಿದ್ದರೆ ಅಪರಾಧವಲ್ಲ: ನ್ಯಾಯಾಲಯ
ವಿವಾಹಿತ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದರೆ ಅದು ಅಪರಾಧವಲ್ಲ. ನೈತಿಕತೆ ಕುರಿತು ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಉತ್ತರ ಪ್ರದೇಶದ ಶಹಜಾನ್ ಪುರದಲ್ಲಿ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ದಂಪತಿ ವಿರುದ್ಧ ದಾಖಲಾದ ಮೊಕದ್ದಮೆ ವಿಚಾರಣೆ…
