ಕ್ರೀಡೆಗೂ ಕಾಲಿಟ್ಟ ಕೇಸರೀಕರಣ: ವ್ಯಾಪಕ ಆಕ್ರೋಶ
ನವದೆಹಲಿ: ಕೇಂದ್ರ ಸರ್ಕಾರ ಶಿಕ್ಷಣ ನಂತರ ಇದೀಗ ಕ್ರೀಡೆಯನ್ನೂ ಕೇಸರಿಕರಣ ಮಾಡಲು ಮುಂದಾಗಿದ್ದು, ಈ ಬೆಳವಣಿಗೆ ಕ್ರೀಡಾಕ್ಷೇತ್ರದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಭಾರತದ ಹಾಕಿ ತಂಡದ ಸಮವಸ್ತ್ರದ ಬಣ್ಣವನ್ನು ನೀಲಿಯಿಂದ ಕೇಸರಿಗೆ ಬದಲಾಯಿಸಲಾಗಿದೆ. ಮುಂದಿನ ತಿಂಗಳು ನಡೆಯಲಿರುವ ಎಫ್‌ಐಎಚ್ ವಿಶ್ವಕಪ್‌ನಲ್ಲಿ ಪುರುಷ…
