ಆರೋಗ್ಯ
ಇನ್ನು ಮುಂದೆ ಹಾರ್ಲಿಕ್ಸ್ ಆರೋಗ್ಯ ಪಾನೀಯ ಅಲ್ಲ!
ಹಾರ್ಲಿಕ್ಸ್ ಮೇಲಿನ `ಆರೋಗ್ಯ ಪಾನೀಯ’ ಹೆಸರನ್ನು ಹಿಂದೂಸ್ತಾನ್ ಯೂನಿಲಿವರ್ ಕಂಪನಿ ತೆಗೆದುಹಾಕಿದೆ. ಈ ಮೂಲಕ ಹಾರ್ಲಿಕ್ಸ್ ಆರೋಗ್ಯ ಪಾನೀಯವಾಗಿ ಇನ್ನು ಮುಂದೆ ಮಾರಾಟವಾಗುವುದಿಲ್ಲ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಬೂಸ್ಟ್ ಮುಂತಾದ ಉತ್ಪನ್ನಗಳನ್ನು ಆರೋಗ್ಯ ಪಾನೀಯ ಪಟ್ಟಿಯಿಂದ ಹೊರಗೆ ಇಡುವಂತೆ ಆನ್ ಲೈನ್…
