ದೇಶ
ವಾರಸುದಾರರಿಲ್ಲದ 78,000 ಕೋಟಿ ವಿಲೇವಾರಿಗೆ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಸೂಚನೆ
ನವದೆಹಲಿ: ವಾರಸುದಾರರೇ ಇಲ್ಲದ ದೇಶದ ಬ್ಯಾಂಕುಗಳು, ವಿಮಾದಾರರು, ಮ್ಯೂಚುವಲ್ ಫಂಡ್‌ಗಳು ಮತ್ತು ಪಿಂಚಣಿ ಖಾತೆಗಳಲ್ಲಿ ಕೊಳೆಯುತ್ತಿರುವ 78 ಸಾವಿರ ಕೋಟಿ ರೂ. ವಿಲೇವಾರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಭಾರತ-ಪಾಕಿಸ್ತಾನ ಸಂಘರ್ಷದ ನಂತರ ಸೈಬರ್ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಾರಸುದಾರರು ಕ್ಲೈಮ್…
