ಮನರಂಜನೆ
ಇಂಡಿಯನ್ ಐಡಿಯಲ್-3 ವಿನ್ನರ್, ನಟ, ಗಾಯಕ ಪ್ರಶಾಂತ್ ಪಾರ್ಶ್ವವಾಯುಗೆ ಬಲಿ
ಇಂಡಿಯನ್ ಐಡಿಯಲ್ -3 ವಿಜೇತ, ಪಾತಾಳ ಲೋಕ-2 ಚಿತ್ರದಲ್ಲಿ ನಟಿಸಿದ್ದ ನಟ ಹಾಗೂ ಗಾಯಕ ಪ್ರಶಾಂತ್ ತಮಂಗ್ ಪಾರ್ಶ್ವವಾಯು ಬಡಿದು ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಡಾರ್ಜಲಿಂಗ್ ಮೂಲದ ಪ್ರಶಾಂತ್ ತಮಂಗ್ ಭಾನುವಾರ ಮುಂಜಾನೆ ದೆಹಲಿಯ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.…
