ಆರೋಗ್ಯ
ಕರುಳಿನ ಉರಿಯೂತ, ಜೀರ್ಣಕ್ರಿಯೆ ಸಮಸ್ಯೆಗೆ ಈ ಆಹಾರ ಪದ್ಧತಿ ಮನೆಮದ್ದು!
ಸಾಮಾನ್ಯವಾಗಿ ನಾವು ಹೊಟ್ಟೆಯಲ್ಲಿ ಒಂದು ತರಹದ ಉರಿಯನ್ನು ಕೆಲವು ಸಲ ಅನುಭವಿಸುತ್ತೇವೆ ಆದರೆ ನಾವು ಅದನ್ನು ಸಣ್ಣ ಅಸ್ವಸ್ಥತೆ ಎಂದು ನಿರ್ಲಕ್ಷಿಸುತ್ತೇವೆ ಅಥವಾ ಇತರರಲ್ಲಿ ಹಂಚಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತೇವೆ. ಈ ಉರಿಗೆ ಕರುಳಿನ ಉರಿಯೂತ ಎಂದು ಕರೆಯುತ್ತಾರೆ. ವಿಶೇಷವಾಗಿ ದೊಡ್ಡಕರುಳು ಹಾಗೂ…
