ಕ್ರೀಡೆ
ಆಟಗಾರರು ತೋಳಿಲ್ಲದ ಜೆರ್ಸಿ ಧರಿಸಿದರೆ ಬೀಳುತ್ತೆ ದಂಡ: ಐಪಿಎಲ್ ಹೊಸ ನಿಯಮ ಜಾರಿ!
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ಜಾರಿಗೆ ತರಲಾಗಿದ್ದ ಕೆಲವು ನಿಯಮಗಳನ್ನು ಬಿಸಿಸಿಐ ಐಪಿಎಲ್ ಗೂ ವಿಸ್ತರಿಸಿದ್ದು, ಮಾಸಾಂತ್ಯದಲ್ಲಿ ಆರಂಭವಾಗಲಿರುವ 2025ನೇ ಆವೃತ್ತಿಯಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ನಿಯಮಗಳನ್ನು ಐಪಿಎಲ್ 10 ಫ್ರಾಂಚೈಸಿಗಳಿಗೆ ಕಳುಹಿಸಿಕೊಡಲಗಿದ್ದು, ಈ ನಿಯಮಗಳನ್ನು ಆಟಗಾರರು ಹಾಗೂ…
