ಕ್ರೀಡೆ
ಬಿಸಿಸಿಐಗೆ 5120 ಕೋಟಿ ಕೊಟ್ಟ ಐಪಿಎಲ್: ಒಟ್ಟು ಆದಾಯ ಎಷ್ಟು ಗೊತ್ತಾ?
ಐಪಿಎಲ್ ಟಿ-20 ಟೂರ್ನಿಯ ಆದಾಯದಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಇನ್ನಷ್ಟು ಶ್ರೀಮಂತವಾಗುತ್ತಿದೆ. 2023ನೇ ಸಾಲಿನಲ್ಲಿ ಐಪಿಎಲ್ ನಿಂದ ಬಿಸಿಸಿಐಗೆ 5120 ಕೋಟಿ ರೂ. ಆದಾಯ ಗಳಿಸಿ ಹೊಸ ದಾಖಲೆ ಬರೆದಿದೆ. 2023ನೇ ಸಾಲಿನಲ್ಲಿ ತನ್ನ ಲಾಭಂಶದಲ್ಲಿ ಬಿಸಿಸಿಐಗೆ ಐಪಿಎಲ್…
