ಇಸ್ರೇಲ್ ಪರಮಾಣು ನೆಲೆ ಮೇಲೆ ಇರಾನ್ ದಾಳಿ: 100 ಮಂದಿಗೆ ಗಾಯ
ಇರಾನ್ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಿದ್ದ ಇಸ್ರೇಲ್ ನ ಪರಮಾಣು ಸ್ಥಾವರಗಳ ಮೇಲೆ ಇರಾನ್ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದೆ. ಇಸ್ರೇಲ್ ನ ಪರಮಾಣು ಸ್ಥಾವರದ ಮೂಲಸೌಕರ್ಯ ಇರುವ ಡಿಮೊನಾ ಮೇಲೆ ಇರಾನ್ ದಾಳಿ ನಡೆಸಿದ್ದು, ಕನಿಷ್ಠ 100…
