ಹಮಾಸ್ ಗಾಜಾ ಮುಖ್ಯಸ್ಥ ಮುಹಮದ್ ಸಿನ್ವಾರ್ ಬಲಿ: ಇಸ್ರೇಲ್ ಪ್ರಧಾನಿ ಘೋಷಣೆ
ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್ ಗಾಜಾ ಮುಖ್ಯಸ್ಥ ಮುಹಮದ್ ಸಿನ್ವಾರ್ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಮೇ 14ರಂದು ಇಸ್ರೇಲ್ ವಾಯುಪಡೆ ನಡೆಸಿದ ಭೀಕರ ವಾಯುದಾಳಿಯಲ್ಲಿ ಮುಹಮದ್ ಸಿನ್ವಾರ್ ಗಂಭೀರವಾಗಿ ಗಾಯಗೊಂಡಿದ್ದ. ಸಾವಿನ ಕುರಿತು ಖಚಿತ…
