ನಾನು ಯಾವ ಪಕ್ಷಕ್ಕೆ ಹೋಗಬೇಕು ಅಂತ ಜನ ತೀರ್ಮಾನಿಸುತ್ತಾರೆ: ಜಿಟಿ ದೇವೇಗೌಡ
ಮೈಸೂರು: ನಾನು ಜೆಡಿಎಸ್ನಲ್ಲಿ ಇರಬೇಕಾ ಅಥವಾ ಬೇಡವಾ, ಬಿಜೆಪಿಗೆ ಹೋಗಬೇಕಾ ಅಥವಾ ಬೇಡವಾ ಇಲ್ಲವೇ, ಕಾಂಗ್ರೆಸ್ಗೆ ಹೋಗಬೇಕಾ ಅಥವಾ ಬೇಡವಾ ಎಂಬ ವಿಚಾರವನ್ನು ನನ್ನ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಗುರುವಾರ…
