Wednesday, 25 November 2026 — Kannadavahini
BREAKING NEWS
ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೊಬ್ಬ ಸಾಕ್ಷಿ ಉಲ್ಟಾ  ಪ್ರಾಸಿಕ್ಯೂಷನ್‌ಗೆ ಹಿನ್ನಡೆ ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ? ರಾಜ್ಯ ಮಾನವ-ಆನೆ ಸಂಘರ್ಷಕ್ಕೆ `ಆನೆಧಾಮ’ ಪರಿಹಾರ: ಸಚಿವ ಈಶ್ವರ ಖಂಡ್ರೆ ವಿಶೇಷ ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ? ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ: ಸಚಿವ ಈಶ್ವರ ಖಂಡ್ರೆ ರಾಜ್ಯ ಭೂ ಸುಧಾರಣಾ ಮಸೂದೆ ಜಾರಿ ವೇಳೆ ನನಗೆ 2-3 ಬಾರಿ ವಿಷ ನೀಡಿದ್ದರು: ವೀರಪ್ಪ ಮೊಯ್ಲಿ ಬಾಂಬ್ ದೇಶ ಯುಪಿ ಚುನಾವಣೆ: 80 ಸ್ಥಾನಕ್ಕಿಳಿದ ಕೈ ಬೇಡಿಕೆ ಪಟ್ಟಿ ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೊಬ್ಬ ಸಾಕ್ಷಿ ಉಲ್ಟಾ  ಪ್ರಾಸಿಕ್ಯೂಷನ್‌ಗೆ ಹಿನ್ನಡೆ ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ? ರಾಜ್ಯ ಮಾನವ-ಆನೆ ಸಂಘರ್ಷಕ್ಕೆ `ಆನೆಧಾಮ’ ಪರಿಹಾರ: ಸಚಿವ ಈಶ್ವರ ಖಂಡ್ರೆ ವಿಶೇಷ ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ? ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ: ಸಚಿವ ಈಶ್ವರ ಖಂಡ್ರೆ ರಾಜ್ಯ ಭೂ ಸುಧಾರಣಾ ಮಸೂದೆ ಜಾರಿ ವೇಳೆ ನನಗೆ 2-3 ಬಾರಿ ವಿಷ ನೀಡಿದ್ದರು: ವೀರಪ್ಪ ಮೊಯ್ಲಿ ಬಾಂಬ್ ದೇಶ ಯುಪಿ ಚುನಾವಣೆ: 80 ಸ್ಥಾನಕ್ಕಿಳಿದ ಕೈ ಬೇಡಿಕೆ ಪಟ್ಟಿ ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ

Tag: kannada news

sucide
ಅಪರಾಧ

ಮದುವೆ ನೆಪದಲ್ಲಿ ಗೋವಾಗೆ ಕರೆದೊಯ್ದ ಪ್ರೇಯಸಿ ಕತ್ತು ಸೀಳಿ ಕೊಂದ ಪ್ರಿಯಕರ

ಪಣಜಿ: ಬೆಂಗಳೂರಿನ ಪ್ರೇಯಸಿಯನ್ನು ಮದುವೆ ಆಗುವ ನೆಪದಲ್ಲಿ ಗೋವಾಗೆ ಕರೆದೋಯ್ದು ಪ್ರೇಯಸಿಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಪ್ರಿಯಕರ ಅರಣ್ಯ ಪ್ರದೇಶದಲ್ಲಿ ಶವ ಎಸೆದು ಹೋದ ಘಟನೆ ನಡೆದಿದೆ. .ಬೆಂಗಳೂರಿನ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿ ಆಗಿದ್ದ ಪ್ರೇಯಸಿ ರೋಶಿ ಮೋಸೆಸ್…

ವಿದೇಶ

ಶರಣಾಗುವ ಪ್ರಶ್ನೆಯೇ ಇಲ್ಲ, ಅಮೆರಿಕ, ಇಸ್ರೇಲ್ ಗೆ ಬುದ್ದಿ ಕಲಿಸುತ್ತೇವೆ: ಇರಾನ್ ಸುಪ್ರೀಂ ಖಮೆನೈ ಘೋಷಣೆ

ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮೂಗು ತೂರಿಸಿದರೆ ತಕ್ಕ ಬುದ್ದಿ ಕಲಿಸಬೇಕಾಗುತ್ತದೆ. ತಪ್ಪು ಮಾಡಿರುವ ಇಸ್ರೇಲ್ ಗೆ ಶಿಕ್ಷೆ ಖಂಡಿತ ಆಗಲಿದೆ ಎಂದು ಇರಾನ್ ಸುಪ್ರೀಂ ಅಯೊತೊಲ್ಲಾಹ್ ಅಲಿ ಖಮೆನೈ ಖಡಕ್ ಎಚ್ಚರಿಕೆ ನೀಡಿದ್ದಾರೆ. ದೇಶವನ್ನು ಉದ್ದೇಶಿಸಿ ಬುಧವಾರ ಭಾಷಣ ಮಾಡಿದ…

ವಿದೇಶ

ಇರಾನ್ ಪರಮಾಣು ಸ್ಥಾವರ ಮೇಲೆ 14000 ಕೆಜಿ ಬಾಂಬ್ ಹಾಕಲು ಇಸ್ರೇಲ್ ಸಿದ್ಧತೆ

ಇರಾನ್ ನ ಟೆಹರ್ರಾನ್ ನಲ್ಲಿರುವ ಪರಮಾಣು ಸ್ಥಾವರ ಹಾನಿಗೊಳಿಸಲು ಇಸ್ರೇಲ್ 14,000 ಕೆಜಿ ಬಾಂಬ್ ಹಾಕಲು ಸಿದ್ಧತೆ ನಡೆಸಿದೆ. ಇರಾನ್ ಮತ್ತು ಇಸ್ರೇಲ್ ನಡುವಣ ಯುದ್ಧ 5ನೇ ದಿನಕ್ಕೆ ಕಾಲಿಟ್ಟಿದ್ದು, ವಿಶ್ವದ ಅತ್ಯಂತ ಪ್ರಭಾವಶಾಲಿ ಬಂಕರ್ ಸ್ಫೋಟಗೊಳಿಸುವ ಅಮೆರಿಕ ಸಿದ್ಧಪಡಿಸಿದ ಯುದ್ಧ…

karnataka high court
ಕಾನೂನು

ಬೆಂಗಳೂರು ಕಾಲ್ತುಳಿತ ದುರಂತ: ಆರ್ ಸಿಬಿ, ಕೆಎಸ್ ಸಿಎಗೆ ಹೈಕೋರ್ಟ್ ನೋಟಿಸ್ ಜಾರಿ

ಆರ್ ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣದಲ್ಲಿ ಆರ್ ಸಿಬಿ, ಡಿಎನ್ ಎ ಮತ್ತು ಕೆಎಸ್ ಸಿಎಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಕಾಲ್ತುಳಿತ ಘಟನೆಗೆ ಸಂಬಂಧಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ…

hassan news
ಅಪರಾಧ

ಮೈಸೂರು: ಕ್ಷುಲಕ ಕಾರಣಕ್ಕೆ ಕೂಲಿ ಕಾರ್ಮಿಕನ ಹೊಡೆದು ಕೊಲೆ

ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕೂಲಿ ಕಾರ್ಮಿಕನನ್ನು ಯುವಕರು ಹೊಡೆದು ಕೊಲೆ ಮಾಡಿದ ಭೀಕರ ಘಟನೆ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ಪಟ್ಟಣದ ಜನತಾ ಕಾಲೋನಿಯ ನಿವಾಸಿ ಶಿವು (36) ಎಂಬಾತನನ್ನು ಕೊಲೆ ಮಾಡಲಾಗಿದೆ. ಮೃತ ವ್ಯಕ್ತಿ ಗಾರೆ ಕೆಲಸ ಮಾಡಿಕೊಂಡು…

shreyas patel
ರಾಜ್ಯ

ಹಾಸನದಲ್ಲಿ 2 ವರ್ಷದಲ್ಲಿ 190 ಮಂದಿ ಹೃದಯಾಘಾತಕ್ಕೆ ಬಲಿ!

ಹಾಸನದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಯುವಕರು ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ 190 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಸಂಸದ ಶ್ರೇಯಸ್ ಎಂ.ಪಟೇಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ…

bengaluru police
ಅಪರಾಧ

ಉದ್ಯಮಿಗೆ ಹನಿಟ್ರ್ಯಾಪ್ ಯತ್ನ: ಪೊಲೀಸ್ ಪೇದೆ ಬಂಧನ

ಯುವತಿಯ ಮೂಲಕ ಉದ್ಯಮಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಯತ್ನಿಸಿದ ಪ್ರಕರಣದಲ್ಲಿ ಪೊಲೀಸ್ ಪೇದೆಯನ್ನು ಹಾಸನದಲ್ಲಿ ಬಂಧಿಸಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಂಪಲಾಪುರ ಗ್ರಾಮದ ನಿವಾಸಿ ರಾಜಸ್ಥಾನ ಮೂಲದ ಉದ್ಯಮಿ ದಿನೇಶ್ ಕುಮಾರ್ ಅವರನ್ನು…

air india
ದೇಶ

ಒಂದೇ ದಿನ 8 ಏರ್ ಇಂಡಿಯಾದ ಡ್ರೀಮ್ ಲೈನರ್ ವಿಮಾನ ಸಂಚಾರ ರದ್ದು

ಅಹಮದಾಬಾದ್ ವಿಮಾನ ದುರಂತ ನಡೆದ ನಂತರ ಒಂದೇ ದಿನ 8 ಏರ್ ಇಂಡಿಯಾ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ವಿಶೇಷ ಅಂದರೆ ಡ್ರೀಮ್ ಲೈನರ್ ಬೋಯಿಂಗ್ 787-8 ವಿಮಾನಗಳೇ ರದ್ದುಗೊಂಡಿರುವುದು. ದೆಹಲಿ-ದುಬೈ (ಎಐ-915), ದೆಹಲಿ-ವಿಯೆನ್ನಾ (ಎಐ 153), ದೆಹಲಿ-ಪ್ಯಾರಿಸ್ (ಎಐ-143), ಅಹಮದಾಬಾದ್-ಲಂಡನ್ (ಎಐ…

wonder la
ಬೆಂಗಳೂರು

ಬೆಂಗಳೂರಿನಲ್ಲಿ ಆಕ್ವಾ-ರಿಟ್ರೀಟ್ “ದಿ ಐಲ್ ಬೈ ವಂಡರ್ ಲಾ” ಪರಿಚಯಿಸಿದ ವಂಡರ್ ಲಾ

ಬೆಂಗಳೂರು: ವಂಡರ್ ಲಾ ಹಾಲಿಡೇಸ್ ಲಿ., ಇಂದು ವ್ಂಡರ್ ಲಾ ಬೆಂಗಳೂರು ಕ್ಯಾಂಪಸ್ ಒಳಗೇ ಸ್ಥಾಪಿಸಲಾಗಿರುವ ಪ್ರೀಮಿಯಮ್ ಜಲಬದಿ ರಿಟ್ರೀಟ್ ಮತ್ತು ಜೀವನಶೈಲಿ ಸ್ಟೇ ಅನುಭವ “ದಿ ಐಲ್ ಬೈ ವಂಡರ್ ಲಾ”ದ ಪರಿಚಯವನ್ನು ಘೋಷಿಸಿದೆ. 4.5 ಎಕರೆ ಪ್ರದೇಶಗಳಲ್ಲಿ ಹರಡಿರುವ…

air india
ದೇಶ

ದುರಂತದ ಬೆನ್ನಲ್ಲೇ ಇಂದು ಏರ್ ಇಂಡಿಯಾ ಅಹಮದಾಬಾದ್- ಲಂಡನ್ ವಿಮಾನ ರದ್ದು

ಅಹಮದಾಬಾದ್ ವಿಮಾನ ದುರಂತ ನಡೆದ ಕೆಲವೇ ದಿನಗಳಲ್ಲಿ ತಾಂತ್ರಿಕ ದೋಷದಿಂದ ಏರ್ ಇಂಡಿಯಾದ ಅಹಮದಾಬಾದ್- ಲಂಡನ್ ವಿಮಾನ ಸಂಚಾರವನ್ನು ದಿಢೀರನೆ ರದ್ದುಗೊಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕಂಡು ಬಂದ ದೋಷದ ಕಾರಣ ಅಹಮದಾಬಾದ್ ಮತ್ತು ಲಂಡನ್ ನಡುವೆ ಸಂಚರಿಸಬೇಕಿದ್ದ ಏರ್ ಇಂಡಿಯಾ ಎಐ159 ವಿಮಾನ…