ಕ್ರೀಡೆ
2ನೇ ಟೆಸ್ಟ್ ನಲ್ಲಿ ಗಿಲ್ 2ನೇ ಶತಕ: ಇಂಗ್ಲೆಂಡ್ ಗೆ 608 ರನ್ ಗುರಿ
ನಾಯಕನಾಗಿ ಶುಭಮನ್ ಮನ್ ಸಿಡಿಸಿದ ಎರಡನೇ ಶತಕದ ನೆರವಿನಿಂದ ಭಾರತ ತಂಡ 427 ರನ್ ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಇಂಗ್ಲೆಂಡ್ ಗೆ 608 ರನ್ ಗಳ ಕಠಿಣ ಸವಾಲೊಡ್ಡಿದೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಪಂದ್ಯದ…
