ಖಾತೆ ಹಂಚಿಕೆ, ಅದಲು ಬದಲು: ಯಾರಿಗೆ ಯಾವ ಖಾತೆ?
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಖಾತೆ ಬದಲಾವಣೆ ಮಾಡಿ ಗೊಂದಲ ಕೊನೆಗೂ ಬಗೆಹರಿದಿದೆ. ಆದರೆ ಒಬ್ಬ ಮಹಿಳಾ ಸಚಿವರಿಲ್ಲದೇ ಮೊದಲ ಬಾರಿ ಅಧಿವೇಶನ ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಎರಡನೇ ಹಂತದ ಸಂಪುಟ…
