ತಟ್ಟೆ, ಬಟ್ಟೆಗಾಗಿ ಮುಗಿಬಿದ್ದ ಜನ: ಕಾಲ್ತುಳಿತದಲ್ಲಿ 11 ಮಂದಿ ಅಸ್ವಸ್ಥ
ಮುಖ್ಯಮಂತ್ರಿ ಸಿಎಂ ಭಾಗವಹಿಸಿದ್ದ ತಟ್ಟೆ, ಬಟ್ಟೆ ಹಂಚುವ ಅಶೋಕ್ ರೈ ನೇತೃತ್ವದ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11ಕ್ಕೂ ಅಧಿಕ ಮಹಿಳೆಯರು ಮತ್ತು ಮಕ್ಕಳು ಅಸ್ವಸ್ಥಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ದೀಪಾವಳಿ ದಿನ ಸಂಭವಿಸಿದೆ. ಪುತ್ತೂರು ಶಾಸಕ ಅಶೋಕ್ ರೈ…
