ಬೆಂಗಳೂರು
ಕೋಗಿಲು ಬೆನ್ನಲ್ಲೇ ಥಣಿಸಂದ್ರದಲ್ಲಿ 60 ಮನೆ ನೆಲಸಮ: 100 ಕೋಟಿ ಮೌಲ್ಯದ ಸ್ವತ್ತು ವಶ
ಬೆಂಗಳೂರಿನ ಕೋಗಿಲು ಲೇಔಟ್ ನಂತರ ಗುರುವಾರ ಥಣಿಸಂದ್ರದಲ್ಲಿ ಅನಧಿಕೃತ ಶೆಡ್ ಹಾಗೂ ಮನೆಗಳನ್ನು ನೆಲಸಮಗೊಳಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಮಾರು 100 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದೆ. ಹೈಕೋರ್ಟ್ ಆದೇಶ ಮೇರೆಗೆ ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಥಣಿಸಂದ್ರದಲ್ಲಿ 22 ಮನೆ,…
