ಅಪರಾಧ
ಬೈಕ್ ನಲ್ಲಿ ಹೋಗುವಾಗ ಪತ್ನಿ ಜೊತೆ ಜಗಳ: ಸೇತುವೆ ಮೇಲಿಂದ ಹಾರಿ ಪತಿ ಆತ್ಮಹತ್ಯೆ
ಬೈಕ್ ನಲ್ಲಿ ಹೋಗುವಾಗ ಪತ್ನಿ ಆರಂಭಿಸಿದ ಜಗಳದಿಂದ ಬೇಸತ್ತ ಗಂಡ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ದಿನಗಳ ನಂತರ ಶವ ಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರ ಸೇತುವೆಯಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ಮೂರು…
