ಕ್ರೀಡೆ
ಫಿಫಾ ವಿಶ್ವಕಪ್ ನಾಕೌಟ್ ನಲ್ಲಿ ಗೋಲಿನ ಸರದಾರ ಮೆಬೆಪೆ!
ಫ್ರಾನ್ಸ್ ನ ಸ್ಟಾರ್ ಆಟಗಾರ ಕೈಲಿಯಾನ್ ಮೆಬೆಪೆ ಸ್ವೀಡನ್ ವಿರುದ್ಧ ಡಬಲ್ ಗೋಲು ಬಾರಿಸಿ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ನಾಕೌಟ್ ಹಂತದಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ದಾಖಲೆ ಬರೆದಿದ್ದಾರೆ. ಮಂಗಳವಾರ ತಡರಾತ್ರಿ ನಡೆದ 32ರ ಹಂತದ ಪಂದ್ಯದಲ್ಲಿ ಮೆಬೆಪೆ ಸಿಡಿಸಿದ…
