ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಫಿಲಿಪ್ಪೆನ್ ಹೆಲಿಕಾಫ್ಟರ್ ಪತನ: 6 ಯೋಧರ ದುರ್ಮರಣ
ಕಲ್ಮೇಗಿ ಚಂಡಮಾರುತದಲ್ಲಿ ಸಿಲುಕಿದ್ದವರ ರಕ್ಷಣೆಗೆ ತೆರಳಿದ್ದ ಪಿಲಿಪ್ಪೆನ್ಸ್ ಸೇನಾ ಹೆಲಿಕಾಫ್ಟರ್ ಪತನಗೊಂಡು 6 ಮಂದಿ ಯೋಧರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೇನಾ ಹೆಲಿಕಾಫ್ಟರ್ ಮಿಂಡಾನಾವೊ ದ್ವೀಪದಲ್ಲಿ ಸೂಪರ್ ಹುಯೆ ಹೆಲಿಕಾಫ್ಟರ್ ಪತನಗೊಂಡಿದ್ದು, ಆವಶೇಷಗಳು ಪತ್ತೆಯಾಗಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಹೆಲಿಕಾಫ್ಟರ್…
