ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ: ಭಾರತ ಹೊಸ ಮೈಲುಗಲ್ಲು!
ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ಭಾರತ ರಕ್ಷಣಾ ವಲಯದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಐಎನ್ ಎಸ್ ಹರಿಹಂತ್ ಜಲಾಂತಾರ್ಗಾಮಿಯಿಂದ ಭಾರತೀಯ ನೌಕಾಪಡೆ ಬುಧವಾರ ೩೫೦೦ ಕಿ.ಮೀ. ದೂರ ಚಿಮ್ಮಿಬಲ್ಲ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆಯನ್ನು…
