ಅಪರಾಧ
ಗೇಟ್ ನಲ್ಲಿಯೇ ಸಿಕ್ಕಿಬಿದ್ದ ಜೈಲಿಗೆ ಗಾಂಜಾ ತಂದ ಕಿಡಿಗೇಡಿಗಳು!
ಕೈದಿಯನ್ನು ಭೇಟಿ ಮಾಡುವ ನೆಪದಲ್ಲಿ ಜೈಲಿನೊಳಗೆ ಗಾಂಜಾ ತಂದಿದ್ದ ಇಬ್ಬರು ದುಷ್ಕರ್ಮಿಗಳು ಜೈಲಿನ ಗೇಟ್ ನಲ್ಲಿಯೇ ಸಿಕ್ಕಿಬಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ಮದರಿ ಪಾಳ್ಯದ ನಿವಾಸಿಗಳಾದ ಮಹಮ್ಮದ್ ಅಕ್ಟರ್ (22) ಮತ್ತು ಅಜ್ಗರ್…
