ಕಾನೂನು
ಬಸವ ಭವನದ ಮಾಜಿ ನಿರ್ದೇಶಕ ಮುನಿಯಪ್ಪಗೆ 3 ವರ್ಷ ಜೈಲು: ಲೋಕಾಯುಕ್ತ ಮಹತ್ವದ ತೀರ್ಪು
ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ ವಿ. ಮುನಿಯಪ್ಪ ದೋಷಿ ಎಂದು ಲೋಕಾಯುಕ್ತ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಲೋಕಾಯುಕ್ತ ನ್ಯಾಯಾಲಯದಿಂದ…
