ಮನರಂಜನೆ
`ಮಹಾಭಾರತ’ದ ಕೃಷ್ಣನ ಪಾತ್ರಧಾರಿಯ ದಾಂಪತ್ಯದಲ್ಲಿ ಬಿರುಕು: ಪತ್ನಿಯಿಂದ ಗಂಭೀರ ಆರೋಪ
ಮಹಾಭಾರತ ಧಾರವಾಹಿಯಲ್ಲಿ ಕೃಷ್ಣನ ಪಾತ್ರ ನಿಭಾಯಿಸಿ ಜನಪ್ರಿಯರಾಗಿದ್ದ ನಿತೀಶ್ ಭಾರಧ್ವಾಜ್ ದಾಂಪತ್ಯದಲ್ಲಿ ಬಿರುಕು ಏರ್ಪಟ್ಟಿದ್ದು, ಅಪ್ಪನ ಬಳಿ ಹೋಗಲು ಮಕ್ಕಳೇ ಹಿಂದೇಟು ಹಾಕುತ್ತಿದ್ದಾರೆ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ನಿತೀಶ್ ಭಾರಧ್ವಾಜ್ ಮತ್ತು ಪತ್ನಿ ಸ್ಮಿತಾ ಗೇಟ್ ಇಬ್ಬರೂ ಇದೀಗ…
