ರಾಜ್ಯ
ತಿರುಪತಿ ಮಾದರಿ ಮಲೈ ಮಹೇಶ್ವರ ಬೆಟ್ಟದಲ್ಲಿ ನಂದಿನಿ ತುಪ್ಪ ಬಳಕೆಗೆ ತೀರ್ಮಾನ
ಚಾಮರಾಜನರ: ಮಲೈ ಮಹದೇಶ್ವರ ಬೆಟ್ಟ ಪಾನಮುಕ್ತ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಮುಂದೆ ಹೊರಗಿನಿಂದ ಮದ್ಯ ತರುವುದಕ್ಕೂ ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ಮಲೈಮಹೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಸಿದ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ…
