ದೇಶ
26 ದಾಳಿಗಳ ಸೂತ್ರಧಾರಿ ನಕ್ಸಲ್ ಪ್ರಮುಖ ನಾಯಕ ಮಾಧ್ವಿ ಎನ್ ಕೌಂಟರ್!
ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಮೇಲೆ ಕನಿಷ್ಠ 26 ದಾಳಿಗಳ ಹಿಂದಿನ ಸೂತ್ರಧಾರಿ ನಕ್ಸಲ್ ನ ಪ್ರಮುಖ ನಾಯಕ ಮಾಧ್ವಿ ಹಿದ್ಮಾ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಎನ್ ಕೌಂಟರ್ ಮಾಡಲಾಗಿದೆ. ಆಂಧ್ರಪ್ರದೇಶ, ಛತ್ತೀಸಗಢ ಮತ್ತು ತೆಲಂಗಾಣ ಮೂರು ರಾಜ್ಯಗಳಿಗೆ ಹೊಂದಿಕೊಂಡಿರುವ…
