ದೇಶ
ಭಾರತಕ್ಕೆ ಶೇ.5ರಷ್ಟು ರಿಯಾಯಿತಿ ದರದಲ್ಲಿ ತೈಲ: ಅಮೆರಿಕಕ್ಕೆ ರಷ್ಯಾ ತಿರುಗೇಟು
ಅಮೆರಿಕದ ತೆರಿಗೆ ಹೇರಿಕೆಗೆ ಪ್ರತಿಯಾಗಿ ಶೇ.5ರಷ್ಟು ರಿಯಾಯಿತಿ ದರದಲ್ಲಿ ತೈಲ ಖರೀದಿಗೆ ರಷ್ಯಾ ಭಾರತಕ್ಕೆ ಆಹ್ವಾನ ನೀಡುವ ಮೂಲಕ ತಿರುಗೇಟು ನೀಡಿದೆ. ಇತ್ತೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯಾವುದೇ ಒಪ್ಪಂದಕ್ಕೆ ಸಹಿ ಹಾಕದೇ ಸ್ವದೇಶಕ್ಕೆ ಮರಳಿದ್ದೂ…
