ಅಪರಾಧ
Haveri ಪ್ರಿಯಕರನ ಜೊತೆ ಸೇರಿ 4 ವರ್ಷದ ಮಗಳನ್ನೇ ಕೊಂದ ಹೆತ್ತತಾಯಿ!
ಹಾವೇರಿ: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಪ್ರಿಯಕರನ ಜೊತೆಗೂಡಿ 4 ವರ್ಷದ ಮಗಳನ್ನೇ ಹೆತ್ತತಾಯಿ ಕೊಂದ ಅಮಾನುಷ ಘಟನೆ ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ತಾಲೂಕಿನ ಗುಡ್ಡದ ಅನ್ವೇರಿ ಗ್ರಾಮದಲ್ಲಿ ನಾಲ್ಕು ವರ್ಷದ ಮಗಳು ಪ್ರಿಯಾಂಕಾಳನ್ನು ತಾಯಿ ಗಂಗಮ್ಮ ಹಾಗೂ…
