ವಿದೇಶ
ಹರ್ಮುಜ್ ರಹಸ್ಯ ಕಾರ್ಯಾಚರಣೆಗೆ ಬಂದಿದ್ದ ಅಮೆರಿಕದ 1800 ಕೋಟಿ ರೂ. ಮೌಲ್ಯದ ಡ್ರೋಣ್ ನಾಪತ್ತೆ!
ಅಮೆರಿಕದ ಅತ್ಯಾಧುನಿಕ 1800 ಕೋಟಿ ರೂ. ಮೌಲ್ಯದ ಎಂಕ್ಯೂ-4ಸಿ ಟ್ರಿಟಾನ್ (MQ-4C Triton) ಡ್ರೋಣ್ ಇರಾನ್ ನಲ್ಲಿ ನಾಪತ್ತೆಯಾಗಿದೆ. ಇರಾನ್ ನಿಂದ ಹಡಗು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿರುವ ಹರ್ಮುಜ್ ಜಲಸಂಧಿಯ ಮೇಲೆ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕದ ಅತ್ಯಾಧುನಿಕ ಡ್ರೋಣ್ ನಾಪತ್ತೆಯಾಗಿದೆ.…
