ಕ್ರೀಡೆ
ಸಂಜು ಗಳಿಸಿದ್ದು 101, ಮುಂಬೈ ವಿರುದ್ಧ ಸಿಎಸ್ ಕೆ ಗೆದ್ದಿದ್ದು ದಾಖಲೆಯ 103 ರನ್!
ಆರಂಭಿಕ ಸಂಜು ಸ್ಯಾಮ್ಸನ್ ಗಳಿಸಿದ ಸತತ ಎರಡನೇ ಶತಕದ ಸಹಾಯಂದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 103 ರನ್ ಗಳ ಭಾರೀ ಅಂತರದಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದಿದೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ…
