ಬೆಂಗಳೂರು
ಬಿವಿ ನಾಯ್ಡುಗೆ ‘ಐಇಎಸ್ ಎ ಸಾರಾಭಾಯ್ ಪ್ರಶಸ್ತಿ’ ಗೌರವ
ಬೆಂಗಳೂರು: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ ಬಿ.ವಿ. ನಾಯ್ಡು ಅವರಿಗೆ ‘2025–26 ಸಾಲಿನ ಜೀವಮಾನದ ಸಾಧನೆಯ ಐ ಇ ಎಸ್ ಎ ಸಾರಾಭಾಯ್ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗಿದೆ. ಇದು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಶನ್ (ಐ ಇ…
