ಕ್ರೀಡೆ
WPL ನಾದಿನ್ ಮಾರಕ ದಾಳಿ: 143 ರನ್ ಗೆ ಯುಪಿ ವಾರಿಯರ್ಸ್ ನಿಯಂತ್ರಿಸಿದ ಆರ್ ಸಿಬಿ
ಆಲ್ ರೌಂಡರ್ ನಾದಿನ್ ಡಿ ಕ್ಲಾರ್ಕ್ ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲೂಪಿಎಲ್ ಟಿ-20 ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 143 ರನ್ ಗೆ ನಿಯಂತ್ರಿಸಿದೆ. ವಡೋದಾರದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್…
