Monday, June 8, 2026
Google search engine
Homeಕ್ರೀಡೆWPL ನಾದಿನ್ ಮಾರಕ ದಾಳಿ: 143 ರನ್ ಗೆ ಯುಪಿ ವಾರಿಯರ್ಸ್ ನಿಯಂತ್ರಿಸಿದ ಆರ್ ಸಿಬಿ

WPL ನಾದಿನ್ ಮಾರಕ ದಾಳಿ: 143 ರನ್ ಗೆ ಯುಪಿ ವಾರಿಯರ್ಸ್ ನಿಯಂತ್ರಿಸಿದ ಆರ್ ಸಿಬಿ

ಆಲ್ ರೌಂಡರ್ ನಾದಿನ್ ಡಿ ಕ್ಲಾರ್ಕ್ ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲೂಪಿಎಲ್ ಟಿ-20 ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 143 ರನ್ ಗೆ ನಿಯಂತ್ರಿಸಿದೆ.

ವಡೋದಾರದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಯುಪಿ ವಾರಿಯರ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗೆ 143 ರನ್ ಗಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments