ಬೆಂಗಳೂರು
200 ಬಾರಿ ಕಚ್ಚಿದ ಜೇನುನೊಣ: ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದ ಸಿಆರ್ ಪಿಎಫ್ ಶ್ವಾನ ನಿಧನ
ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಕಾಡಿನೊಳಗೆ ಇದ್ದ ಜೇನುನೊಣಗಳು ಕನಿಷ್ಠ 200 ಬಾರಿ ಕಚ್ಚಿದ್ದರಿಂದ ಬೆಂಗಳೂರಿನ ತರಳು ಬಳಿ ತರಬೇತಿ ಪಡೆದಿದ್ದ ಸಿಆರ್ ಪಿಎಫ್ ಪಡೆಯ ಶ್ವಾನ `ರೊಲೊ’ ಅಸುನೀಗಿದೆ. ಛತ್ತೀಸಗಢದ ಕೊರಗಟ್ಲು ಬೆಟ್ಟದ ನಡುವೆ ಅಡಗಿದ್ದ ನಕ್ಸಲರ ವಿರುದ್ಧ ಕಾರ್ಯಾಚರಣೆ…
