ದೇಶ
ಪಾಕಿಸ್ತಾನ 7 ನಗರಗಳ ಮೇಲೆ ಭಾರತ ಕ್ಷಿಪಣಿ ದಾಳಿ; ಪಾಕಿಸ್ತಾನದಿಂದ ಪ್ರತಿದಾಳಿ ವಿಫಲ
ಭಾರತದ ವಾಯುಪಡೆ ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ ಸೇರಿದಂತೆ 7 ನಗರಗಳ ಮೇಲೆ ದಾಳಿ ನಡೆದಿದೆ. ಇದೇ ವೇಳೆ ಪಾಕಿಸ್ತಾನದ ಪ್ರತಿದಾಳಿಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ಪಗಲ್ಗಾಮ್ ನರಮೇಧಕ್ಕೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ನಿಂದ ಪಾಕಿಸ್ತಾನ 9 ಉಗ್ರರ ನೆಲೆಗಳನ್ನು…
