ದೇಶ
ಪುಲ್ವಾಮಾ ದಾಳಿ ಮಾಡಿದ್ದು ನಾವೇ: ಪಾಕಿಸ್ತಾನ ಸೇನೆ ಅಧಿಕೃತ ಒಪ್ಪಿಗೆ
2019ರ ಪುಲ್ವಾಮಾ ದಾಳಿಯ ಹಿಂದೆ ನಮ್ಮ ಪಾತ್ರ ಇತ್ತು ಎಂದು ಪಾಕಿಸ್ತಾನ ಸೇನೆ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಪಾಕಿಸ್ತಾನ ನಡೆಸಿದ ತಾಂತ್ರಿಕ ಬುದ್ದಿವಂತಿಕೆ ಆಗಿದೆ. ಈ ದಾಳಿ ಯಶಸ್ವಿಯಾಗಿ ನಡೆಸಿದ್ದೇವು ಎಂದು ಪಾಕಿಸ್ತಾನ…
