ದೇಶ
ಭಾರತೀಯ ಸಮುದ್ರದಲ್ಲಿ PSLV- C62 ನೌಕೆ ಪತನ: ಸ್ಪೇನ್ ಉಪಗ್ರಹ ಮಾತ್ರ ಪವಾಡಸದೃಶ ಪಾರು!
ವಿಫಲವಾದ ಭಾರತೀಯ ಬಾಹ್ಯಕಾಶ ಸಂಸ್ಥೆಯ ಪಿಎಸ್ ಎಲ್ ವಿ ಸಿ 62 ನೌಕೆಯ ಆವಶೇಷಗಳು ಭಾರತೀಯ ಸಮುದ್ರದಲ್ಲಿ ಪತನಗೊಂಡಿದ್ದು, ಸ್ಪೇನ್ ನ ಉಪಗ್ರಹ ಹೊರತುಪಡಿಸಿ ಉಳಿದ ಎಲ್ಲಾ 15 ಉಪಗ್ರಹಗಳು ಹೊತ್ತಿ ಉರಿದು ನಾಶವಾಗಿವೆ. ಸೋಮವಾರ ಬೆಳಿಗ್ಗೆ ಇಸ್ರೊ ಉಡಾಯಿಸಿದ್ದ PSLV-C62…
