ರಾಜ್ಯ
ಕೈಕಾಲು ತೊಳೆಯಲು ಕಾಲುವೆಗೆ ಇಳಿದ ಇಬ್ಬರು ಮಹಿಳೆಯರ ಜಲಸಮಾಧಿ
ಕೈಕಾಲು ತೊಳೆದುಕೊಳ್ಳಲು ಎಂದು ಕಾಲುವೆಗೆ ತೆರಳಿ ವೇಳೆ ಕಾಲುಜಾರಿ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ. ನಾರಾಯಣಪುರ ಬಲದಂಡೆ ಆನೆ ಹೊಸೂರ ಬಳಿ ನಡೆದ ಘಟನೆಯಲ್ಲಿ ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35)ಮತ್ತು ದೇವಮ್ಮ (30) ಮೃತಪಟ್ಟಿದ್ದಾರೆ.…
