ಅಪರಾಧ
CHEATING: 200 ಮಂದಿಗೆ ವಂಚಿಸಿದ 19 ವರ್ಷದ ಬಾಲಕ!
ನಕಲಿ ಬಂಡವಾಳ ಹೂಡಿಕೆ ಯೋಜನೆ ಮೂಲಕ ರಾಜಸ್ಥಾನದ ಅ್ಜಮೀರ್ ಮೂಲದ 11ನೇ ತರಗತಿ ವಿದ್ಯಾರ್ಥಿ 200 ಮಂದಿಗೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ. ಯೂಟ್ಯೂಬ್ ಇನ್ಫೂಯೆನ್ಸರ್ ಆಗಿರುವ 19 ವರ್ಷದ ಬಾಲಕ ಕಾಸಿಫ್ ಮಿಶ್ರಾ ಆನ್ ಲೈನ್ ಮೂಲಕ ಬಂಡವಾಳ ಹೂಡಿಕೆ ಮೂಲಕ 200…
