ವಿದೇಶ
ರಷ್ಯಾದಿಂದ ತೈಲ, ಗ್ಯಾಸ್ ಖರೀದಿಸಿದರೆ ಹುಷಾರ್: ಭಾರತ, ಚೀನಾಗೆ ನ್ಯಾಟೊ ಎಚ್ಚರಿಕೆ
ಇಂಧನ, ಗ್ಯಾಸ್ ಖರೀದಿಸುವ ಮೂಲಕ ರಷ್ಯಾದಿಂದ ವ್ಯವಹಾರ ಮುಂದುವರಿಸಿದರೆ ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳ ಮೇಲೆ ಆರ್ಥಿಕ ನಿರ್ಬಂಧ ಅಥವಾ ದಂಡ ವಿಧಿಸಬೇಕಾಗುತ್ತದೆ ಎಂದು ನ್ಯಾಟೊ ಎಚ್ಚರಿಕೆ ನೀಡಿದೆ. ಅಮೆರಿಕದ ಸೆನೆಟರ್ಗಳನ್ನು ಬುಧವಾರ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಟೊ…
