ಅಪರಾಧ
ಬೆಂಗಳೂರಿನಲ್ಲಿ ಸೀರೆ ಕಳ್ಳಿ, ಥಳಿಸಿದ ಅಂಗಡಿ ಮಾಲೀಕ ಇಬ್ಬರೂ ಅರೆಸ್ಟ್!
ಸೀರೆ ಕಳ್ಳಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದ ಅಂಗಡಿ ಮಾಲೀಕ ಸೇರಿದಂತೆ ಇಬ್ಬರು ಹಾಗೂ ಕಳ್ಳಿಯನ್ನು ಬೆಂಗಳೂರಿನ ಕೆಆರ್ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗುಂತಕಲ್ ಮೂಲದ ಹಂಪಮ್ಮ ಎಂಬ ಮಹಿಳೆ ಸೀರೆ ಕದಿಯಲು ಬಂದಾಗ ಮಾಲೀಕರ ಕೈಗೆ ಸಿಕ್ಕಿಬಿದ್ದು ಹಲ್ಲೆಗೆ…
