ಮನರಂಜನೆ
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮನೆ ಕ್ಯಾಪ್ಟನ್ ಅಭಿಷೇಕ್
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ 12ನೇ ಆವೃತ್ತಿಯಿಂದ ಕಿರುತೆರೆ ನಟ ಅಭಿಷೇಕ್ ಹೊರಬಿದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಸ್ಪಂದನಾ ಜೊತೆ ಜೋಡಿ ಕ್ಯಾಪ್ಟನ್ ಆಗಿದ್ದ ಅಭಿಷೇಕ್ ಕ್ಯಾಪ್ಟನ್ ಆಗಿದ್ದಾಗಲೇ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್ ಬಾಸ್ ಮನೆಯ 11ನೇ…
