Tuesday, May 26, 2026
Google search engine
Homeಮನರಂಜನೆಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದ ಮನೆ ಕ್ಯಾಪ್ಟನ್‌ ಅಭಿಷೇಕ್‌

ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದ ಮನೆ ಕ್ಯಾಪ್ಟನ್‌ ಅಭಿಷೇಕ್‌

ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋದ 12ನೇ ಆವೃತ್ತಿಯಿಂದ ಕಿರುತೆರೆ ನಟ ಅಭಿಷೇಕ್‌ ಹೊರಬಿದ್ದಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ಬಾರಿ ಸ್ಪಂದನಾ ಜೊತೆ ಜೋಡಿ ಕ್ಯಾಪ್ಟನ್‌ ಆಗಿದ್ದ ಅಭಿಷೇಕ್‌ ಕ್ಯಾಪ್ಟನ್‌ ಆಗಿದ್ದಾಗಲೇ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್‌ ಬಾಸ್‌ ಮನೆಯ 11ನೇ ವಾರ ಹೊರಬಿದ್ದಿದ್ದಾರೆ.

ಎಲಿಮಿನೇಷನ್‌ ಕೊನೆಯ ಸುತ್ತಿನಲ್ಲಿ ಸೂರಜ್‌, ಮಾಳು ಮತ್ತು ಅಭಿಷೇಕ್‌ ಬಂದಿದ್ದು, ಸೂಟ್‌ ಕೇಸ್‌ ಎತ್ತುವ ಮೂಲಕ ಪ್ರಕ್ರಿಯೆ ನಡೆದಿತ್ತು. ಅಭಿಷೇಕ್‌ ಗೆ ದಿ ಎಂಡ್‌ ಎಂಬ ಕೆಂಪು ಕಾರ್ಡ್‌ ಲಭಿಸಿತ್ತು.

ಅಭಿಷೇಕ್‌ ಬಿಗ್‌ ಬಾಸ್‌ ಮನೆಯ 12ನೇ ಆವೃತ್ತಿಯಲ್ಲಿ ರಘು ನಂತರ ಎರಡು ಬಾರಿ ಕ್ಯಾಪ್ಟನ್‌ ಆಗಿದ್ದ ಅಭಿಷೇಕ್‌, ಮೌನವೇ ಮುಳುವಾಯಿತು ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments