ಕ್ರೀಡೆ
ಹೋಪ್- ಗ್ರೀವ್ ದಾಖಲೆ ಜೊತೆಯಾಟ: ಕಿವೀಸ್ ವಿರುದ್ಧ ವಿಂಡೀಸ್ ರೋಚಕ ಡ್ರಾ
ಕಣ್ಣಿನ ಸೋಂಕಿನಿಂದ ನೋವಿನ ನಡುವೆಯೂ ಕೂಲಿಂಗ್ ಗ್ಲಾಸ್ ಧರಿಸಿಶತಕ ಸಿಡಸಿದ ಶಾಯಿ ಹೋಪ್ ಮತ್ತು ಚೊಚ್ಚಲ ದ್ವಿಶತಕ ಬಾರಿಸಿದ ಜಸ್ಟಿನ್ ಗ್ರೀವ್ಸ್ ಅವರ ಅಮೋಘ ಹೋರಾಟದಿಂದ ವೆಸ್ಟ್ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಡ್ರಾ ಸಾಧಿಸಿದೆ.…
