ಜಿಲ್ಲಾ ಸುದ್ದಿ
ಹಕ್ಕುಪತ್ರ ನೀಡದ ಅಂಜುಮನ್ ಇಸ್ಲಾಂ ಹೆಸರಿಗೆ ದಾಖಲಾದ ವಸತಿ ಪ್ರದೇಶ: ಚುನಾವಣೆ ಬಹಿಷ್ಕಾರಿಸಿದ ಶಿಗ್ಗಾವಿ ಕ್ಷೇತ್ರದ ನಿವಾಸಿಗಳು
ಹಾವೇರಿ: ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಜಿಲ್ಲೆಯ ಸವಣೂರಿನ ದಂಡಿನಪೇಟೆ ನಿವಾಸಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಳೆದ 70-80 ವರ್ಷಗಳಿಂದ ಸುಮಾರು 70-80 ಮನೆಗಳಲ್ಲಿ ಹಿಂದೂ, ಮುಸ್ಲಿಂ ಸೇರಿಕೊಂಡು ವಾಸವಾಗಿದ್ದೇವೆ. ನಾವು ವಾಸವಿರುವ ಈ ಪ್ರದೇಶ ಮೂಲತಃ ಕಂದಾಯ ಭೂಮಿಯಾಗಿದ್ದು,…
