ರಾಜಕೀಯ
ನಿಮ್ಮ ವೈಫಲ್ಯ ಕಾಂಗ್ರೆಸ್ ಮೇಲೆ ಯಾಕೆ ಹಾಕುತ್ತೀರಿ: ಪ್ರಧಾನಿಗೆ ಸಿದ್ದು ಗುದ್ದು
ಬೆಂಗಳೂರು: ನಿಮ್ಮ ಪಕ್ಷದಲ್ಲಿನ ಸಮಸ್ಯೆಗಳನ್ನೇ ಬಗೆಹರಿಸಿಕೊಳ್ಳಲು ಆಗದ ನೀವು ಕಾಂಗ್ರೆಸ್ ಪಕ್ಷದ ಮೇಲೆ ಯಾಕೆ ಆರೋಪ ಮಾಡುತ್ತೀರಿ. ನಿಮ್ಮ ಎಲೆಯಲ್ಲಿ ಬಿದ್ದಿರುವ ಆನೆ ಬಗ್ಗೆ ಯೋಚಿಸುವುದು ಬಿಟ್ಟು ಬೇರೆಯವರ ಎಲೆಯಲ್ಲಿ ಇರುವ ನೋಣದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಮುಖ್ಯಮಂತ್ರಿ…
